ಮತ್ತೆ ಮತ್ತೆ ಕೊನೆಯ ಪತ್ರವೆಂದು ಬರೆದಿಟ್ಟ ಹಾಳೆಗಳು..
ಅರೆಕ್ಷಣದಲ್ಲಿ ಸಿಗುವ ಅರ್ಥವಿಲ್ಲದ ಜೀವಂತ ಸಿಹಿ ಕ್ಷಣಗಳು..
ಎಲ್ಲಾ ಬಿಟ್ಟು ಹೋಗಿಬಿಡಲೇ , ಇಲ್ಲ ಇನ್ನೊಂದು ದಿನ ಇದ್ದು ಬಿಡಲೇ ಎನ್ನುವ ಹಂಬಲಗಳ ನಡುವೆ ಸಾಗುವ ಬಾಳುಗಳು...
#ಸಾವು #ಬದುಕು
No comments:
Post a Comment