Tuesday 28 May 2019

See-saw


ಮತ್ತೆ ಮತ್ತೆ ಕೊನೆಯ ಪತ್ರವೆಂದು ಬರೆದಿಟ್ಟ ಹಾಳೆಗಳು..

ಅರೆಕ್ಷಣದಲ್ಲಿ ಸಿಗುವ ಅರ್ಥವಿಲ್ಲದ ಜೀವಂತ ಸಿಹಿ ಕ್ಷಣಗಳು..

ಎಲ್ಲಾ ಬಿಟ್ಟು ಹೋಗಿಬಿಡಲೇ , ಇಲ್ಲ ಇನ್ನೊಂದು ದಿನ
ಇದ್ದು ಬಿಡಲೇ ಎನ್ನುವ ಹಂಬಲಗಳ ನಡುವೆ ಸಾಗುವ
ಬಾಳುಗಳು...

#ಸಾವು #ಬದುಕು